ಪಾಕ್ ತಂಡದಲ್ಲಿ ಹಿಂದು ಆಟಗಾರ ದಾನಿಶ್ ಕನೆರಿಯಾ ಅವರನ್ನು ಇತರ ಆಟಗಾರರು ಸರಿಯಾಗಿ ನಡೆಸಿಕೊಳ್ಳುತ್ತಿರಲಿಲ್ಲ, ಆತ ಹಿಂದು ಎಂಬ ಕಾರಣಕ್ಕೆ ಆತನೊಂದಿಗೆ ಸರಿಯಾಗಿ ವ್ಯವಹರಿಸುತ್ತಿರಲಿಲ್ಲ' ಎಂದು ಶೊಯೆಬ್ ಅಖ್ತರ್ ಇತ್ತೀಚೆಗೆ ಪಾಕ್‌ನ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ.<br /><br />Pakistan former cricketer Shoaib Akhtar said, Hindu player Danish Kaneriya not treated well in Pakistan cricket team for his religion.